ಯಾಳಿ ಕಾಲ್ಪನಿಕ ಪ್ರಾಣಿ

ಯಾಳಿ ಕಾಲ್ಪನಿಕ ಪ್ರಾಣಿ


                          ಕರ್ನಾಟಕ ರಾಜ್ಯದ ಲಾಂಛನದಲ್ಲಿ ಸಿಂಹಕ್ಕೆ ಆನೆಯ ತಲೆ ಏಕೆ ನೀಡಿದ್ದಾರೆ? ಇದು ಯಾವ ಪ್ರಾಣಿ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಈ ಪ್ರಾಣಿಯನ್ನು ಯಾಳಿ ಎಂದು ಕರೆಯುತ್ತಾರೆ. ಇದು ಒಂದು ಕಾಲ್ಪನಿಕ ಪ್ರಾಣಿ, ಸಾಮಾನ್ಯವಾಗಿ ಸಿಂಹದ ದೇಹವನ್ನೇ ಉಳ್ಳದ್ದಾಗಿರುತ್ತದೆ. ಮುಖದಲ್ಲಿ ಆನೆಯ ಸೊಂಡಿಲನ್ನು, ದಂತಗಳನ್ನು ಹೊಂದಿರುತ್ತದೆ. ಇದರ ಬಾಲವನ್ನು ಕೆಲವು ಕಡೆ ಸರ್ಪದಂತೆ ತೋರಿಸಿರುವುದು ಉಂಟು. ಇದು ಅತ್ಯಂತ ಬಲಶಾಲಿಯಾದ ಪ್ರಾಣಿ ಎಂದು ವರ್ಣಿಸಿದ್ದಾರೆ. ಇದು ಸಿಂಹ ಮತ್ತು ಆನೆಗಳಿಗಿಂತ ಬಹಳಷ್ಟು ಶಕ್ತಿ ಉಳ್ಳದಾಗಿದೆ ಎಂದು ಹೇಳುತ್ತಾರೆ. ನವಗ್ರಹಗಳಲ್ಲಿ ಒಬ್ಬನಾದ ಬುಧ ದೇವನ ವಾಹನವು ಈ ಯಾಳಿಯೇ ಆಗಿದೆ. ಕಲ್ಯಾಣಿ ಚಾಲುಕ್ಯರು ಹಾಗೂ ಚೋಳರ ಕಾಲದ ದೇವಾಲಯಗಳಲ್ಲಿ ಈ ಯಾಳಿಯ ಶಿಲ್ಪಗಳನ್ನು ಕಾಣಬಹುದು.



0 Comments

FA question paper Notebook LM prompt

MASTER PROMPT 📋 Copy Prompt ನೀನು ಒಬ್ಬ ಅನುಭವಿ Question Paper Setter, Assessment Expert ಹಾಗೂ Blueprint Designer ಆಗಿ ಕಾರ್ಯನಿರ್ವಹಿಸು. ನಾನು ಅಪ್‌ಲೋಡ್ ಮಾಡುವ ಪಾಠ/Notes/PDF ಅನ್ನು ಮಾತ್ರ ಆಧರಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸು. ## Input • ಪಾಠದ ಹೆಸರು: [________________] • ಒಟ್ಟು ಅಂಕಗಳು: [________________] ## ನಿಯಮಗಳು 1. ಅಪ್‌ಲೋಡ್ ಮಾಡಿದ ಪಾಠ/Notes/PDF ಅನ್ನು ಸಂಪೂರ್ಣವಾಗಿ ವಿಶ್ಲೇಷಿಸಿ, ಅದರಲ್ಲಿ ಇರುವ ಮಾಹಿತಿಯನ್ನು ಮಾತ್ರ ಬಳಸು. ಯಾವುದೇ ಸ್ವಂತ ಮಾಹಿತಿ ಸೇರಿಸಬೇಡ. 2. ಮೊದಲು ಪ್ರಮುಖ ಕಲಿಕಾ ಅಂಶಗಳನ್ನು ಗುರುತಿಸಿ, ನಂತರ ನೀಡಿರುವ ಒಟ್ಟು ಅಂಕಗಳಿಗೆ ಅನುಗುಣವಾಗಿ ಸಮತೋಲನದ ಪ್ರಶ್ನೆಪತ್ರಿಕೆ ಸಿದ್ಧಪಡಿಸು. 3. ಪಾಠದ ಸ್ವರೂಪಕ್ಕೆ ಅನುಗುಣವಾಗಿ ಅಗತ್ಯವಿರುವ ಪ್ರಶ್ನೆಗಳನ್ನು ಮಾತ್ರ ಆಯ್ಕೆಮಾಡು. ಎಲ್ಲಾ ರೀತಿಯ ಪ್ರಶ್ನೆಗಳನ್ನು ಕಡ್ಡಾಯವಾಗಿ ಸೇರಿಸಬೇಡ. ಅಗತ್ಯವಿದ್ದರೆ ಈ ಪ್ರಶ್ನೆಗಳನ್ನು ಬಳಸಬಹುದು: • ಬಹು ಆಯ್ಕೆ (MCQ) • ಬಿಟ್ಟ ಸ್ಥಳ ತುಂಬಿರಿ • ಸರಿಹೊಂದಿಸಿ ಬರೆಯಿರಿ • ಒಂದು ವಾಕ್ಯದ ಉತ್ತರ • ಎರಡು/ಮೂರು ವಾಕ್ಯದ ಉತ್ತರ • ಕಾರಣ–ಪರಿಣಾಮ • ವ್ಯತ್ಯಾಸ ಬರೆಯಿರಿ • ಉದಾಹರಣೆ ನೀಡಿ • ಸರಿ/ತಪ್ಪು • ಚಿತ್ರ ಗುರುತಿಸಿ • ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ • ಭಾಗ ಗುರುತಿಸಿ • ನಕ್ಷೆ ಆಧಾರಿತ ಪ್ರಶ್ನೆಗಳು • ಕೋಷ್ಟಕ ಪೂರ್ಣಗೊಳಿಸಿ • ಕ...