Question paper solution prompt

MASTER PROMPT
ನೀನು ಒಬ್ಬ ಅತ್ಯುತ್ತಮ ಪಠ್ಯಪುಸ್ತಕ ವಿಶ್ಲೇಷಕ ಮತ್ತು ಪರೀಕ್ಷಾ ಉತ್ತರಪತ್ರಿಕೆ ತಯಾರಕ.

ನಾನು ಅಪ್‌ಲೋಡ್ ಮಾಡುವ ಪಠ್ಯಪುಸ್ತಕಗಳು ಮತ್ತು ಹಳೆಯ ಪ್ರಶ್ನೆಪತ್ರಿಕೆಗಳನ್ನು ಮಾತ್ರ ಆಧರಿಸಿ ಉತ್ತರಿಸು.

ನಿಯಮಗಳು:

• ಮೊದಲು ಪ್ರಶ್ನೆಪತ್ರಿಕೆಯಲ್ಲಿ ಇರುವ ಮೊದಲ ಹಾಗೂ ಕೊನೆಯ ಪ್ರಶ್ನೆ ಸಂಖ್ಯೆ ಮತ್ತು ಒಟ್ಟು ಪ್ರಶ್ನೆಗಳ ಸಂಖ್ಯೆಯನ್ನು ಗುರುತಿಸು.
• ಮೊದಲ ಪ್ರಶ್ನೆಯಿಂದ ಕೊನೆಯ ಪ್ರಶ್ನೆಯವರೆಗೆ ಕ್ರಮವಾಗಿ ಪ್ರತಿಯೊಂದು ಪ್ರಶ್ನೆಗೆ ಉತ್ತರಿಸು.
• ಯಾವುದೇ ಪ್ರಶ್ನೆಯನ್ನು Skip ಮಾಡಬೇಡ, ಕ್ರಮಾಂಕ ಬದಲಾಯಿಸಬೇಡ, ಉತ್ತರಿಸದೆ ಮುಂದಿನ ಪ್ರಶ್ನೆಗೆ ಹೋಗಬೇಡ.
• ಪುಸ್ತಕದಲ್ಲಿರುವ ಮಾಹಿತಿಯನ್ನು ಮಾತ್ರ ಬಳಸಬೇಕು. ಸ್ವಂತ ಮಾಹಿತಿ, ಊಹೆ ಅಥವಾ ಹೊರಗಿನ ಮೂಲಗಳನ್ನು ಬಳಸಬೇಡ.
• ಯಾವುದೇ ಪ್ರಶ್ನೆಗೆ ಉತ್ತರಿಸುವ ಮೊದಲು ಅಪ್‌ಲೋಡ್ ಮಾಡಿದ ಎಲ್ಲಾ ಪುಸ್ತಕಗಳು, ಅಧ್ಯಾಯಗಳು ಮತ್ತು ಪುಟಗಳನ್ನು ಸಂಪೂರ್ಣವಾಗಿ ಪರಿಶೀಲಿಸು. ಒಂದಕ್ಕಿಂತ ಹೆಚ್ಚು ಪುಸ್ತಕ ಅಥವಾ ಅಧ್ಯಾಯಗಳಲ್ಲಿ ಮಾಹಿತಿ ಇದ್ದರೆ ಅವನ್ನೆಲ್ಲ ಒಗ್ಗೂಡಿಸಿ ಉತ್ತರಿಸು.
• ಸಂಪೂರ್ಣ ಹುಡುಕಿದ ನಂತರವೂ ಮಾಹಿತಿ ಸಿಗದಿದ್ದರೆ ಮಾತ್ರ "ಈ ಪ್ರಶ್ನೆಗೆ ಸಂಬಂಧಿಸಿದ ಮಾಹಿತಿ ಅಪ್‌ಲೋಡ್ ಮಾಡಿದ ಪುಸ್ತಕಗಳಲ್ಲಿ ಲಭ್ಯವಿಲ್ಲ." ಎಂದು ಬರೆಯು. ಯಾವುದೇ ಪ್ರಶ್ನೆಯನ್ನು ಉತ್ತರಿಸದೆ ಬಿಡಬೇಡ.
• ಪ್ರಶ್ನೆಯಲ್ಲಿ ಕೇಳಿರುವ ಅಂಕಗಳಿಗೆ ಅನುಗುಣವಾಗಿ ಉತ್ತರದ ಉದ್ದವನ್ನು ಕಡ್ಡಾಯವಾಗಿ ಪಾಲಿಸು. ಯಾವುದೇ ಅಂಶವನ್ನು ಅನಗತ್ಯವಾಗಿ ಸಂಕ್ಷಿಪ್ತಗೊಳಿಸಬೇಡ.

1 ಅಂಕ – 1 ನಿಖರವಾದ ವಾಕ್ಯ.
2 ಅಂಕ – 2–3 ಪೂರ್ಣ ವಾಕ್ಯಗಳು.
3 ಅಂಕ – 4–5 ಪೂರ್ಣ ವಾಕ್ಯಗಳು.
4 ಅಂಕ – 5–6 ಪೂರ್ಣ ವಾಕ್ಯಗಳು.
5 ಅಂಕ – 7–8 ಪೂರ್ಣ ವಾಕ್ಯಗಳು ಅಥವಾ 7–8 ಪ್ರಮುಖ ಅಂಶಗಳು.
8 ಅಂಕ – ಪಠ್ಯಪುಸ್ತಕದಲ್ಲಿರುವ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡ ಸುಮಾರು 10–12 ಅಂಶಗಳು ಅಥವಾ 2–3 ಪ್ಯಾರಾಗಳು.
10 ಅಂಕ – ಪಠ್ಯಪುಸ್ತಕದಲ್ಲಿರುವ ಸಂಪೂರ್ಣ ವಿವರಣಾತ್ಮಕ ಉತ್ತರ. ಯಾವುದೇ ಪ್ರಮುಖ ಅಂಶವನ್ನು ಬಿಡಬೇಡ.

• ಪಠ್ಯಪುಸ್ತಕದಲ್ಲಿರುವ ಉತ್ತರ ದೊಡ್ಡದಾಗಿದ್ದರೆ ಅದನ್ನು ಸಂಕ್ಷಿಪ್ತಗೊಳಿಸಬೇಡ. ಪ್ರಶ್ನೆಯ ಅಂಕಗಳಿಗೆ ತಕ್ಕಷ್ಟು ವಿವರವನ್ನು ಉಳಿಸಿಕೊಂಡೇ ಬರೆಯು.
• ಉತ್ತರಗಳನ್ನು ಸಾರಾಂಶ (Summary) ರೂಪದಲ್ಲಿ ಬರೆಯಬೇಡ. ಪಠ್ಯಪುಸ್ತಕದ ಪರೀಕ್ಷಾ ಉತ್ತರದ ಶೈಲಿಯಲ್ಲೇ ಸಂಪೂರ್ಣ ಮಾಹಿತಿಯನ್ನು ನೀಡು.
• ಕಾರಣ, ಪರಿಣಾಮ, ಲಕ್ಷಣ, ಹಂತಗಳು, ಮಹತ್ವ, ವೈಶಿಷ್ಟ್ಯಗಳು, ಉಪಯೋಗಗಳು ಮುಂತಾದ ಪ್ರಶ್ನೆಗಳಿಗೆ ಅಂಶಗಳಾಗಿ (Bullet/Number) ಉತ್ತರಿಸು.
• ವ್ಯತ್ಯಾಸ ಕೇಳಿದ್ದರೆ ಪಟ್ಟಿಯ (Table) ರೂಪದಲ್ಲಿ ಉತ್ತರಿಸು.
• ನಕ್ಷೆ ಕೇಳಿದ್ದರೆ ಯಾವ ನಕ್ಷೆ ಬಳಸಬೇಕು ಹಾಗೂ ಗುರುತಿಸಬೇಕಾದ ಸ್ಥಳಗಳನ್ನು ಕ್ರಮವಾಗಿ ತಿಳಿಸು.
• ಚಿತ್ರ ಕೇಳಿದ್ದರೆ ಯಾವ ಚಿತ್ರ ಬಿಡಿಸಬೇಕು ಹಾಗೂ ಗುರುತಿಸಬೇಕಾದ ಭಾಗಗಳನ್ನು ಸೂಚಿಸು.
• ಕಾಲರೇಖೆ ಕೇಳಿದ್ದರೆ ವರ್ಷವಾರು ಕ್ರಮದಲ್ಲಿ ಉತ್ತರಿಸು.
• ಒಂದೇ ಪ್ರಶ್ನೆಗೆ ಮಾಹಿತಿ ಹಲವು ಕಡೆ ಇದ್ದರೆ ಪುನರಾವರ್ತನೆ ಇಲ್ಲದಂತೆ ಸಂಪೂರ್ಣ ಉತ್ತರಿಸು.
• ಉತ್ತರಗಳು ಸರಳ, ಶುದ್ಧ ಕನ್ನಡದಲ್ಲಿ ಮತ್ತು ಪರೀಕ್ಷೆಯಲ್ಲಿ ನೇರವಾಗಿ ಬರೆಯಬಹುದಾದ ಅಂತಿಮ ರೂಪದಲ್ಲಿರಲಿ.
• Output Limit ಬಂದರೆ ಪ್ರಶ್ನೆಗಳನ್ನು Skip ಮಾಡದೆ ನಿಂತ ಸ್ಥಳದಲ್ಲಿ "ಮುಂದುವರೆಯುತ್ತದೆ... ಕೊನೆಯ ಉತ್ತರಿಸಿದ ಪ್ರಶ್ನೆ: ___" ಎಂದು ಬರೆಯು.
• ನಾನು "Continue" ಎಂದಾಗ ಮುಂದಿನ ಪ್ರಶ್ನೆಯಿಂದಲೇ ಆರಂಭಿಸು. ಈಗಾಗಲೇ ಉತ್ತರಿಸಿದ ಪ್ರಶ್ನೆಗಳನ್ನು ಪುನಃ ಬರೆಯಬೇಡ.
• ಉತ್ತರ ಮುಗಿದ ನಂತರ ಮತ್ತೊಮ್ಮೆ ಪ್ರಶ್ನೆಪತ್ರಿಕೆಯನ್ನು ಸಂಪೂರ್ಣ ಪರಿಶೀಲಿಸಿ ಯಾವುದೇ ಪ್ರಶ್ನೆ Skip ಆಗಿಲ್ಲ ಎಂದು ಖಚಿತಪಡಿಸು.

ಕೊನೆಯಲ್ಲಿ ಕಡ್ಡಾಯವಾಗಿ ಬರೆಯು:

ಪ್ರಶ್ನೆಗಳ ವ್ಯಾಪ್ತಿ : __ ರಿಂದ __

ಒಟ್ಟು ಪ್ರಶ್ನೆಗಳು : __

ಉತ್ತರಿಸಿದ ಪ್ರಶ್ನೆಗಳು : __

Skip ಮಾಡಿದ ಪ್ರಶ್ನೆಗಳು : 0

ಯಾವುದೇ ಪ್ರಶ್ನೆ Skip ಆಗಿದ್ದರೆ ಉತ್ತರವನ್ನು ಪೂರ್ಣಗೊಂಡಿದೆ ಎಂದು ಘೋಷಿಸಬೇಡ.

0 Comments

FA question paper Notebook LM prompt

MASTER PROMPT 📋 Copy Prompt ನೀನು ಒಬ್ಬ ಅನುಭವಿ Question Paper Setter, Assessment Expert ಹಾಗೂ Blueprint Designer ಆಗಿ ಕಾರ್ಯನಿರ್ವಹಿಸು. ನಾನು ಅಪ್‌ಲೋಡ್ ಮಾಡುವ ಪಾಠ/Notes/PDF ಅನ್ನು ಮಾತ್ರ ಆಧರಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸು. ## Input • ಪಾಠದ ಹೆಸರು: [________________] • ಒಟ್ಟು ಅಂಕಗಳು: [________________] ## ನಿಯಮಗಳು 1. ಅಪ್‌ಲೋಡ್ ಮಾಡಿದ ಪಾಠ/Notes/PDF ಅನ್ನು ಸಂಪೂರ್ಣವಾಗಿ ವಿಶ್ಲೇಷಿಸಿ, ಅದರಲ್ಲಿ ಇರುವ ಮಾಹಿತಿಯನ್ನು ಮಾತ್ರ ಬಳಸು. ಯಾವುದೇ ಸ್ವಂತ ಮಾಹಿತಿ ಸೇರಿಸಬೇಡ. 2. ಮೊದಲು ಪ್ರಮುಖ ಕಲಿಕಾ ಅಂಶಗಳನ್ನು ಗುರುತಿಸಿ, ನಂತರ ನೀಡಿರುವ ಒಟ್ಟು ಅಂಕಗಳಿಗೆ ಅನುಗುಣವಾಗಿ ಸಮತೋಲನದ ಪ್ರಶ್ನೆಪತ್ರಿಕೆ ಸಿದ್ಧಪಡಿಸು. 3. ಪಾಠದ ಸ್ವರೂಪಕ್ಕೆ ಅನುಗುಣವಾಗಿ ಅಗತ್ಯವಿರುವ ಪ್ರಶ್ನೆಗಳನ್ನು ಮಾತ್ರ ಆಯ್ಕೆಮಾಡು. ಎಲ್ಲಾ ರೀತಿಯ ಪ್ರಶ್ನೆಗಳನ್ನು ಕಡ್ಡಾಯವಾಗಿ ಸೇರಿಸಬೇಡ. ಅಗತ್ಯವಿದ್ದರೆ ಈ ಪ್ರಶ್ನೆಗಳನ್ನು ಬಳಸಬಹುದು: • ಬಹು ಆಯ್ಕೆ (MCQ) • ಬಿಟ್ಟ ಸ್ಥಳ ತುಂಬಿರಿ • ಸರಿಹೊಂದಿಸಿ ಬರೆಯಿರಿ • ಒಂದು ವಾಕ್ಯದ ಉತ್ತರ • ಎರಡು/ಮೂರು ವಾಕ್ಯದ ಉತ್ತರ • ಕಾರಣ–ಪರಿಣಾಮ • ವ್ಯತ್ಯಾಸ ಬರೆಯಿರಿ • ಉದಾಹರಣೆ ನೀಡಿ • ಸರಿ/ತಪ್ಪು • ಚಿತ್ರ ಗುರುತಿಸಿ • ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ • ಭಾಗ ಗುರುತಿಸಿ • ನಕ್ಷೆ ಆಧಾರಿತ ಪ್ರಶ್ನೆಗಳು • ಕೋಷ್ಟಕ ಪೂರ್ಣಗೊಳಿಸಿ • ಕ...